

ಗುಬ್ಬಿ : ತಾಲ್ಲೂಕಿನ ಕಡಬ ಹೋಬಳಿಗೆ ಒಳಪಡುವ ಜನಕದೇವನಹಳ್ಳಿ ಗ್ರಾಮದ ರಸ್ತೆಯ ಹಳ್ಳಕ್ಕೆ ಸೇತುವೆ ಮಾಡಲು ಗ್ರಾಮಸ್ಥರ ಆಗ್ರಹ ಮಾಡಿದ್ದಾರೆ, ಹಲವಾರು ವರ್ಷಗಳಿಂದ ಸದರಿ ಗ್ರಾಮದ ರಸ್ತೆಯಲ್ಲಿ ಹಳ್ಳವಿದ್ದು ಸಂಚರಿಸಲು ಸಮಸ್ಯೆ ಉಂಟಾಗುತ್ತಿದೆ, ಗ್ರಾಮಸ್ಥರೂಬ್ಬರು ಮಾತನಾಡಿ ನಮ್ಮ ಗ್ರಾಮದಲ್ಲಿ ಹಳ್ಳವಿದ್ದು ಮಳೆಗಾಲದಲ್ಲಿ ಅತಿ ಹೆಚ್ಚು ನೀರು ಹರಿಯುತ್ತದೆ ವಾಹನಗಳು ಮುಳುಗುವ ಸ್ಥಿತಿ ನಿರ್ಮಾಣವಾಗುತ್ತದೆ ಪ್ರತಿದಿನ ಸರ್ಕಾರಿ ಬಸ್ ಕೂಡ ಸಂಚರಿಸುತ್ತಿದ್ದು ಅಡಚಣೆಗಳು ಉಂಟಾಗುತ್ತಿದೆ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಾಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವರದಿ: ಸಂತೋಷ್ ಓಬಳ. ಗುಬ್ಬಿ










Leave a Reply