Spread the love

ತಿಪಟೂರು :ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತಿಪಟೂರು ಘಟಕಕ್ಕೆ ನಡೆದ ಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳು ಹಾಗೂ ನಿರ್ದೇಶಕರಿಗೆ ಜಯಕರ್ನಾಟಕ ಜನಪರವೇದಿಕೆ ಅಭಿನಂದನೆ ಸಲ್ಲಿಸಿದೆ.
ಪದಾಧಿಕಾರಿಗಳ ವಿವರ ಈ ಕೆಳಕಂಡತ್ತಿದ್ದು ಅಧ್ಯಕ್ಷರಾಗಿ ಟಿ.ಎಸ್ ದಯಾನಂದ್ ,ಪ್ರಧಾನ ಕಾರ್ಯದರ್ಶಿ ಸಿದ್ದೇಶ್ ಸಿ.ಎನ್.ಉಪಾಧ್ಯಕ್ಷರಾಗಿ ಡಿ.ಕುಮಾರ್ ಮಂಜುನಾಥ ನಗರ .ಪ್ರಶಾಂತ್ ಕೆ.ಆರ್.ಕಾರ್ಯದರ್ಶಿಗಳಾಗಿ ನಂದಿನಿ.ರವೀಂದ್ರ,ಖಜಾಂಚಿಯಾಗಿ ಕುಮಾರಸ್ವಾಮಿ ಎ.ಆರ್ ಕಲ್ಪತರು ಸ್ಟೂಡಿಯೋ ಎರಡನೇ ಭಾರೀಗೆ ಅಭೂತ ಪೂರ್ವ ಜಯಗಳಿಸಿದ್ದು.ನಿರ್ದೇಶಕರಾಗಿ ಹಿರಿಯ ಪತ್ರಕರ್ತರುಗಳಾದ ಎನ್.ಬಾನುಪ್ರಶಾಂತ್.ಮೂರ್ತಿ ಟಿ.ಸಿ.ಎಸ್ .ಕಲ್ಲೇಶ್ ಶೆಟ್ಟಿಹಳ್ಳಿ,ನಂಜಪ್ಪ ಹೊನ್ನವಳ್ಳಿ,ಮನೋಹರ್.ರಂಗನಾಥ್,ಕಿರಣ್.ಆಯ್ಕೆಯಾಗಿದ್ದು.ನೂತನ ಪದಾಧಿಕಾರಿಗಳುಹಾಗೂ ನಿರ್ದೇಶಕರಿಗೆ ಅಭಿನಂದನೆ ಸಲ್ಲಿಸಲಾಗಿದೆ..

ವರದಿ :ಮಂಜುನಾಥ್ ಹಾಲ್ಕುರಿಕೆ

error: Content is protected !!