ತಿಪಟೂರು :ವಕೀಲರ ಸಂಘದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಎಂ.ಸಿ. ನಟರಾಜ್ ಉಪಾಧ್ಯಕ್ಷರಾಗಿ ಎಸ್.ಆರ್ ದೇವರಾಜ್ ಆಯ್ಕೆಯಾಗಿದ್ದಾರೆ.

ಕಾರ್ಯದರ್ಶಿಯಾಗಿ ಬಿ.ಕೆ ಚನ್ನಕೇಶವ,ಖಜಾಂಚಿಯಾಗಿ ಪಿ.ಲಕ್ಷ್ಮಿ,ಕಾರ್ಯಕಾರಿಣಿ ಮಂಡಳಿ ಸದಸ್ಯರಾಗಿ ಕೆ.ಆರ್ ದಯಾನಂದ್,ಹೆಚ್.ಕೆ ಕೃಷ್ಣೇಗೌಡ,ಎನ್.ಸಿ ಅಶೋಕ್. ಎಲ್.ನಂದೀಶ್ ಕುಮಾರ್.ಹೇಮಾಪ್ರಶಾಂತ್ ಜಿ.ಎಸ್.ಬಸವರಾಜು ಬಿ.ಎಸ್.ಕೆ.ಎಸ್ ಸದಾಶಿವಯ್ಯ ಆಯ್ಕೆಯಾಗಿದ್ದಾರೆ ನೂತನ ಅಧ್ಯಕ್ಷರು ಹಾಗೂ ಅಧಿಕಾರಿಗಳನ್ನ ವಕೀಲರು ಹಾಗೂ ಅನೇಕ ಮುಖಂಡರು ಅಭಿನಂದಿಸಿದರು.
ವರದಿ:ಮಂಜುನಾಥ್ ಹಾಲ್ಕುರಿಕೆ




