Spread the love

ತಿಪಟೂರು: ಆದಿಜಾಂಬವ ಪರಿಶಿಷ್ಟಜಾತಿ ವಿವಿದೋದೇಶ ಸಹಕಾರ ಸಂಘ ನಿಯಮಿತ ತಾಲ್ಲೂಕು ತುಮಕೂರು ಜಿಲ್ಲೆ ಈ ಸಂಘದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಎಂ.ಎಸ್ ಮಹದೇವಯ್ಯ,ಉಪಾಧ್ಯಕ್ಷರಾಗಿ ಶಂಕರಪ್ಪ ನಿರ್ದೇಶಕರಾಗಿ ಎಂ.ಎನ್ ಮಹದೇವ ನರಸಿಂಹಮೂರ್ತಿ ಕೆಇಬಿ ಧನಂಜಯ ಬಿಕೆ. , ಗೋವಿಂದಯ್ಯ. ಆರ್. ಪಟ್ಟಾಭಿರಾಮು ಟಿ.ಕೆ , ಶಂಕರಪ್ಪ , ರಾಜಶೇಖರ ,ತಿಪಟೂರು ಕೃಷ್ಣ . ಡಾ// ಚಂದ್ರಯ್ಯ, ಕೃಷ್ಣಮೂರ್ತಿ. ಪುರುಷೋತ್ತಮ ಎನ್, ಗೀತಾಮಣಿ , ಜಯಶೀಲ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಚುನಾವಣಾಧಿಕಾರಿಗಳಾಗಿ ಸುಮಿತ್ರ ಕೆ. ಕರ್ತವ್ಯ ನಿರ್ವಹಿಸಿದರು.

ವರದಿ:ಮಂಜುನಾಥ್ ಹಾಲ್ಕುರಿಕೆ

error: Content is protected !!