ತಿಪಟೂರು:ಖಾಸಗೀ ಶಾಲೆಗಳ ಹೆಚ್ಚುವರಿ ವಿರೋದಿಸಿ ಸಧೃಡ ಫೌಂಡೇಷನ್ ಹಾಗೂ ಖಾಸಗೀ ಶಾಲೆಗಳ ಮಕ್ಕಳ ಪೋಷಕರ ಒಕ್ಕೂಟ ಕಳೆದ ಎರಡು ದಿನಗಳಿಂದ ನಡೆಯುತ್ತಿದ್ದ ಹೋರಾಟ ಸುಖಾಂತ್ಯ ಕಂಡಿದೆ.

ಕಲ್ಪತರು ವಿದ್ಯಾಸಂಸ್ಥೆ ಆಡಳಿತ ಮಂಡಳಿ ಹಾಗೂ ಪೋಷಕರ ಸಭೆಯಲ್ಲಿ ಶಾಲಾಆಡಳಿತ ಮಂಡಳಿ ಮಕ್ಕಳ ಶೈಕ್ಷಣಿಕ ಅಭಿವೃದ್ದಿಗೆ ಸೂಕ್ತ ಕ್ರಮಕೈಗೊಳ್ಳಲಾಗುವುದು. ಪೋಷಕರ ಬೇಡಿಕೆಯಂತೆ ನಿಯಮಾನುಸಾರ ಶುಲ್ಕಪರಿಷ್ಕರಣೆ ಹಾಗೂ 3ಕಂತು
ಗಳಲ್ಲಿ ಶುಲ್ಕ ಪಾವತಿಗೆ ಹಾಗೂ ಪಠ್ಯಪುಸ್ತಕ ಪರಿಷ್ಕರಣೆಗೆ ಒಪ್ಪಿಗೆ ಸೂಚಿಸಲಾಯಿತು.ಸಭೆಯಲ್ಲಿ ಕಲ್ಪತರು ವಿದ್ಯಾಸಂಸ್ಥೆ ಉಪಾಧ್ಯಕ್ಷರಾದ ಬಾಗೇಪಲ್ಲಿ ನಟರಾಜ್.ಟಿ.ಎಸ್ ಬಸವರಾಜು.ಬೆಳೂರು ಉಮೇಶ್.ಖಜಾಂಚಿ ಟಿ.ಎಸ್ ಶಿವಪ್ರಸಾದ್,ಕಾರ್ಯದರ್ಶಿಗಳಾದ ಸಂಗಮೇಶ್. ಸುಧಾಕರ್.ಮುಖಂಡರಾದ ಬೋಜರಾಜ್ .ನಾಗೇಶ್ .ಮಲ್ಲೇನಹಳ್ಳಿ ಕಾಂತರಾಜು.ಮುಂತ್ತಾದವರು ಉಪಸ್ಥಿತರಿದರು
ವರದಿ :ಮಂಜುನಾಥ್ ಹಾಲ್ಕುರಿಕೆ




