ತಿಪಟೂರು: ನಗರದ ಆಡಳಿತ ಸೌಧದ ಮುಂಭಾಗ ಬಜರಂಗದಳ ಸೇರಿದಂತೆ ಹಿಂದೂಪರ ಸಂಘಟನೆಗಳ ವತಿಯಿಂದ ಮಂಗಳೂರಿನಲ್ಲಿ ಹಿಂದೂ ಸಂಘಟನೆಯ ಮುಖಂಡ ಸುಹಾಸ್ ಶೆಟ್ಟಿ ಬಜ್ಪೆ ಹತ್ಯೆಯನ್ನ ಖಂಡಿಸಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕಸರ್ಕಾರಕ್ಕೆ ಮನವಿ ಪತ್ರಸಲ್ಲಿಸಲಾಯಿತು.

ಪ್ರತಿಭಟನಾನಿರತರನ್ನು ಉದ್ದೇಶಿಸಿ ಹಿಂದೂಸಂಘಟನೆ ಮುಖಂಡ ನಟರಾಜ್ ಬಾಳೆಕಾಯಿ ಮಾತನಾಡಿ ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರಿಗೆ ರಕ್ಷಣೆ ಇಲ್ಲದಂತ್ತಾಗಿದೆ, ಜಿಹಾದಿ ಮನಸ್ಥಿತಿ ಮುಸಲ್ಮಾನ್ ಮತಾಂದರೂ ಹಿಂದೂಗಳ ಮೇಲೆ ದೌರ್ಜನ್ಯ, ಹಲ್ಲೇ ಹತ್ಯಾಚಾರ,ಲವ್ ಜಿಹಾದಿ ಕೃತ್ಯ,ಹಾಗೂ ಗೋ ಹತ್ಯೆಯಲ್ಲಿ ತೊಡಗಿದ್ದಾರೆ,ಹಿಂದೂ ಸಮಾಜದ ಪರವಾಗಿ ಕೆಲಸ ಮಾಡಿವ ಮುಖಂಡರನ್ನ ಹತ್ಯೆ ಮಾಡುವ ಮೂಲಕ ಹಿಂದೂಗಳನ್ನ ಎದರಿಸಬಹುದು ಎನ್ನುವ ಭ್ರಮೆಯಲ್ಲಿದ್ದಾರೆ. ಜಿಹಾದಿಗಳು,ಇಂತಹ ಸಾವಿರಾರು ಜನ ಜಿಹಾದಿ ಮುಸಲ್ಮಾನಿಗಳು ಬಂದರು,ಹಿಂದೂ ಸಮಾಜ ಎದರುವುದಿಲ್ಲ,ಹಿಂದೂ ಧರ್ಮವಿರೋದಿಗಳು ದೇಶವಿರೋಧಿಗಳಿಗೆ ತಕ್ಕಪಾಠಕಲಿಸುವ ಶಕ್ತಿ ನಮ್ಮ ಹಿಂದೂ ಸಮಾಜಕ್ಕೆ ಇದೆ,ಪ್ರತಿಭಾರಿ ಹಿಂದೂ ಮುಖಂಡರ ಹತ್ಯೆಯಾದಗಲೂ ಹಿಂದೂ ಸಮಾಜ ಕೈಕಟ್ಟಿ ಕುಳಿತ್ತಿಲ್ಲ,ಪ್ರತೀಕರ ತೀರಿಸಿಕೊಂಡಿದೆ,ನಮ್ಮ ಕಾರ್ಯಕರ್ತರ ಸುಹಾಸ್ ಶೆಟ್ಟಿ ಬಜ್ಪೆ ಹತ್ಯೆಗೂ ಹಿಂದೂ ಸಮಾಜ ನ್ಯಾಯಕೊಡುತ್ತದೆ, ಸರ್ಕಾರ ಹಾಗೂ ಗೃಹ ಸಚಿವರು ಹಿಂದೂಪರವಾಗಿ ಕೆಲಸ ಮಾಡುವವರನ್ನ ರೌಡಿ ಶೀಟರ್ ಹತ್ಯೆ ಎನ್ನುತ್ತಾರೆ ಇದು ಖಂಡನೀಯ, ದೇಶಕ್ಕಾಗಿ, ಹಿಂದೂ ಸಮಾಜಕ್ಕಾಗಿ ಹೋರಾಟ ಮಾಡಿದ ವ್ಯಕ್ತಿಯನ್ನ ಗೋರಕ್ಷಣೆಯಲ್ಲಿ ತೊಡಗಿದ ವ್ಯಕ್ತಿಯನ್ನ ರೌಡಿಶೀಟರ್ ಎನ್ನುವುದು ಖಂಡನೀಯವಾಗಿದೆ,ಹಿಂದೂ ಸಮಾಜದ ಮೇಲೆ ಮತಾಂಧ ಮುಸ್ಲೀಂ ಜಿಹಾದಿಗಳು ಅನೇಕ ಭಾರಿ ದಾಳಿ ನಡೆಸಿದ್ದಾರೆ,ಮಹಮದ್ ಘೋರಿ ಜಿಜ್ನಿಮಹಮದ್ ಸೇರಿದಂತೆ ಅನೇಕರ ದಾಳಿಗೂ ನಮ್ಮ ದೇಶ ಹೆದರಿಲ್ಲ,ಮುಂದೆಯೂ ಹೆದರುವುದಿಲ್ಲ,ದೇಶ ಧರ್ಮಕ್ಕಾಗಿ ಪ್ರಾಣಬೇಕಾದರೂ,ಕೊಡುತ್ತೇವೆ,ಎದರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಉಪಸ್ಥಿತರಿದ ಬಜರಂಗದಳ ಮುಖಂಡ ನಾಗೇಶ್ ಮಾತನಾಡಿ ಮಂಗಳೂರಿನ ಹಿಂದೂ ಸಂಘಟನೆ ಮುಖಂಡ ಸುಹಾಸ್ ಶೆಟ್ಟಿ ಬಜ್ಪೆ ಹತ್ಯೆ ಖಂಡನೀಯ,ಹಿಂದೂ ಸಂಘಟನೆ ಮುಖಂಡರ ಮೇಲೆ ದೌರ್ಜನ್ಯ ಹತ್ಯೆ ನಡೆಸುವವರಿಗೆ ತಕ್ಕಪಾಠ ಕಲಿಸಬೇಕು,ಸಿದ್ದರಾಮಯ್ಯ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದ ಹಿಂದೂಗಳ ಮೇಲೆ ದೌರ್ಜನ್ಯ ಹೆಚ್ಚಾಗಿದೆ,ಹಿಂದೂಗಳ ಮೇಲೆ ದೌರ್ಜನ್ಯಗಳಾದಾಗ ಹೋರಾಟ ಮಾಡುವ ಮುಖಂಡರ ಮೇಲೆ ಪೊಲೀಸ್ ಇಲಾಖೆ ಕೇಸ್ ದಾಖಲಿಸಿ, ರೌಡಿ ಶೀಟರ್ ಮಾಡುತ್ತಿದ್ದಾರೆ, ನಾವೂ ನ್ಯಾಯ ಹಾಗೂ ಧರ್ಮರಕ್ಷಣೆಗಾಗಿ ಹೋರಾಟ ಮಾಡುತ್ತೇವೆ,ಯಾವುದೇ ಕಾರಣಕ್ಕೂ ಪೊಲೀಸ್ ಕೇಸ್ ಗೆ ಹೆದರುವುದಿಲ್ಲ,ಬಜರಂಗದಳ ಕಾರ್ಯಕರ್ತರಿಗೆ ಕೇಸ್ ಎನ್ನುವುದು ಒಂದು ಪದವಿ ಇದ್ದಹಾಗೆ,ನಾವೂ ಹೆದರುವುದಿಲ್ಲ.ಜೀಹಾದಿ ಶಕ್ತಿಗಳ ವಿರುದ್ದ ಹೋರಾಟ ಮಾಡುತ್ತೇವೆ.ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಗಾಂಡಿ ಮಂಜುನಾಥ್,ವಿನಮ್ ಕುಮಾರ್ ಮಡೇನೂರು, ಮಹೇಂದ್ರ ಪಟೇಲ್ ಯಶ್ವಂತ್ ಎಂ.ಬಿ.ಮುಂತ್ತಾದವರು ಉಪಸ್ಥಿತರಿದರು.
ವರದಿ:ಮಂಜುನಾಥ್ ಹಾಲ್ಕುರಿಕೆ




