Spread the love

ಮಾರನಗೆರೆ ಗ್ರಾಮದ ಮಾಜಿ ನಗರಸಭಾ ಸದಸ್ಯ ಹಾಗೂ ಕಲ್ಪತರು ಗ್ರ್ಯಾಂಡ್ ಹೋಟೆಲ್ ಮಾಲೀಕರಾದ ಎಂ.ನಿಜಗುಣ ನವರ ಮಾತೃಶ್ರೀ ಚನ್ನಮ್ಮ ನವರು ಲಿಂಗೈಕ್ಯರಾಗಿದ್ದಾರೆ,ಮೃತರು ಪುತ್ರರಾದ ಶ್ರೀ ವಿಜಯ ಕುಮಾರ್, ಚಿಕ್ಕಣ್ಣ ಮತ್ತು ನಿಜಗುಣ ಸೇರಿದಂತೆ ಅಪಾರ ಬಂಧುಮಿತ್ರರನ್ನ ಅಗಲಿದ್ದಾರೆ. ಅಂತ್ಯಸಂಸ್ಕಾರವನ್ನು. ನಾಳೆ ಬೆಳಿಗ್ಗೆ 11.00 ಗಂಟೆಗೆ. ಮಾರನಗೆರೆ ಗ್ರಾಮದಲ್ಲಿ ನೆರವೇರಿವೇರಲಿದೆ.

error: Content is protected !!