Spread the love

: ನಗರದ ಪ್ರತಿಷ್ಠಿತ ಟೈಮ್ಸ್ ಶಿಕ್ಷಣ ಸಂಸ್ಥೆಯ ಟೈಮ್ಸ್ ಪಿ.ಯು ಕಾಲೇಜು ವಿದ್ಯಾರ್ಥಿನಿ ರಶ್ಮಿ ಕೆ. ಎಸ್ 595 ಅಂಕಗಳನ್ನು ಪಡೆದುಕೊಂಡು ಜಿಲ್ಲೆಗೆ ಪ್ರಥಮ ರಾಜ್ಯಕ್ಕೆ 4ನೇ ರ್‍ಯಾಂಕ್ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಕೋಟೆನಾಯಕನಹಳ್ಳಿ ಗ್ರಾಮದ ಪ್ರಾಥಮಿಕ ಶಾಲಾ ಶಿಕ್ಷಕರಾದ ಶಿವಶಂಕರ್ ಹಾಗೂ ಶಶಿಕಲಾ ಎಂ.ಎಸ್ ರವರು ಸುಪುತ್ರಿ ರಶ್ಮಿ ಕೆ.ಎಸ್ ಹಾಗೂ ಸಿಂಚನ 589 ಅಂಕ ಮೋಯಿನ್ ಖಾನ್ 588ಅಂಕ ಧನ್ಯ 587 ಅಂಕ ಮೇಘನಾ 587 ಅಂಕ ಸಹನಾ 582 ಅಂಕ ಇಂಚರ 582 ಅಂಕ ಮತ್ತು ಯಶ್ವಂತ್ 581 ಅಂಕ ಪಡೆದು ರಾಜ್ಯ ಮಟ್ಟದ ರಾಂಕ್ ಗಳನ್ನು ಗಳಿಸಿರುತ್ತಾರೆ ವಿದ್ಯಾರ್ಥಿಗಳ ಸಾಧನೆಗೆ
ಕಾಲೇಜಿನ ಕಾರ್ಯದರ್ಶಿಗಳಾದ ಟೈಮ್ಸ್ ಗಂಗಾಧರ್ ಹಾಗೂ ಪ್ರಾಚಾರ್ಯ ಪ್ರದೀಪ್ ಸಂತಸ ವ್ಯಕ್ತಪಡಿಸಿದರು.

ವರದಿ:ಮಂಜುನಾಥ್ ಹಾಲ್ಕುರಿಕೆ

error: Content is protected !!