Spread the love

ಶ್ರೀರಾಂಪುರ:ಹೊಸದುರ್ಗ ತಾಲ್ಲೋಕು ಗರಗ ಗ್ರಾಮದ ವಾಸಿಯಾದ ತಿಪ್ಪೇಶ್ ಬಿನ್ ಮಂಜುನಾಥ ಎಂಬುವವರು ದಿನಾಂಕ 03.04.2025 ರಂದು ನಾಪತ್ತೆಯಾಗಿದ್ದು ಯಾರಿಗಾದರೂ ಮಾಹಿತಿ ಸಿಕ್ಕರೆ ಶ್ರೀರಾಂಪುರ ಪೊಲೀಸ್ ಠಾಣೆಗೆ ಸಂಪರ್ಕಿಸಲು ಮನವಿ ಮಾಡಲಾಗಿದೆ.

ದಿನಾಂಕ 02.05.20125 ರಂದು ಸಂಜೆ 05.15 ಗಂಟೆಗೆ ಪಿರ್ಯಾದಿ ಮಂಜುನಾಥ ತಂದೆ ನಿಂಗಪ್ಪ ಗರಗ ಗ್ರಾಮ ಇವರ ಠಾಣೆಗೆ ಹಾಜರಾಗಿ
ನೀಡಿದ ದೂರನ್ನು ಸ್ವೀಕರಿಸಿಕೊಂಡು ನೋಡಲಾಗಿ. ಈ ಕೆಳಕಂಡಂತೆ ಇರುತ್ತದೆ. – ನನಗೆ 02 ಗಂಡು ಮಕ್ಕಳಿದ್ದು, ಇವರಲ್ಲಿ ಹಿರಿಯ ಮಗನಾದ ತಿಪ್ಪೇಶ್ ಇವನು,ಮೂರು ದಿವಸದಿಂದ ಅಂದರೆ 30.04.2025 ರಂದು ಮಧ್ಯಾಹ್ನ 12.45 ಗಂಟೆಗೆ ಠಾಣೆಯಾಗಿರುತ್ತಾನೆ. ಸದರಿ ವ್ಯಕ್ತಿಯು ಹೊಸದುರ್ಗ ಬಸ್ ನಿಲ್ದಾಣದಿಂದ ಕಾಣೆಯಾಗಿದ್ದು, ಇವನಿಗೆ ಮಾತನಾಡಲು ಬರುವುದಿಲ್ಲ. ಮತ್ತು ಕಿವಿ ಕೇಳುವುದಿಲ್ಲ.ತಿಪ್ಪೇಶ್ ನನ್ನು ಹುಡುಕಿಕೊಡಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ ಎಂದು ದೂರು ನೀಡಿದ್ದು ಶ್ರೀರಾಂಪುರ ಪೊಲೀಸ್ ಯಲ್ಲಿ 107/2025 ರಂತೆ ಯುವಕ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿದೆ.

ತಿಪ್ಪೇಶ್ ಚಹರೆ ಎಚ್ಚರ 05 ಅಡಿ ಎತ್ತರ. ಎಣ್ಣೆಗೆಂಪು ಮೈ ಬಣ್ಣ.ಕೋಲುಮುಖ.ಕಪ್ಪು ಕೂಡಲು.ಬಿಳಿಬಣ್ಣದಕಪ್ಪುಗೆರೆಯುಳ್ಳ,ಟೀ ಶರ್ಟ್ .ಕಪ್ಪು ಪ್ಯಾಂಟ್ ಧರಿಸಿರುತ್ತಾರೆ.ಮಾತನಾಡಲು ಬರುವುದಿಲ್ಲ,ಕನ್ನಡ ಅರ್ಥವಾಗುತ್ತದೆ.ಠಾಣೆಗೆ ದೂರು ಸ್ವೀಕರಿಸಿಕೊಂಡು ಠಾಣಾ ಮೊ.ನಂ 107/2025 ಕಲಂ ಗಂಡಸು ಕಾಣೆಯಾಗಿರುವ ಪ್ರಕರಣ ದಾಖಲಿಸಿರುತ್ತೆ.
ಯಾರಿಗಾದರೂ ಮಾಹಿತಿ ಸಿಕ್ಕರೆ ಹತ್ತಿರದ ಪೊಲೀಸ್ ಠಾಣೆಗೆ ಸಂಪರ್ಕಿಸಲು ಕೋರಿದೆ.
ಪೊಲೀಸ್‌ ಉಪಾಧೀಕ್ಷಕರು.

9480803156

9480803122.
8277985566
9480803156
8277985402

error: Content is protected !!