ದಸರೀಘಟ್ಟ ಶ್ರೀಚೌಡೇಶ್ವರಿ ದೇವಾಲಯದಲ್ಲಿ ಅದ್ದೂರಿ ದೀಪೋತ್ಸವ

Spread the love

ತಿಪಟೂರು:ತಾಲ್ಲೋಕಿನ ಪ್ರಸಿದ್ದಯಾತ್ರಾಕ್ಷೇತ್ರ ದಸರೀಘಟ್ಟ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಅದ್ದೂರಿ ದಿಪೋತ್ಸವ ನಡೆಸಲಾಯಿತು.

ದೀಪೋತ್ಸವದ ಅಂಗವಾಗಿ ಶ್ರೀ ಚೌಡೇಶ್ವರಿ ದೇವಿ ಹಾಗೂ ಶ್ರೀ ಕರಿಯಮ್ಮ ದೇವಿಯವರಿಗೆ ವಿಶೇಷ ಅಲಂಕಾರ ನೆರವೇರಿಸಲಾಯಿತು, ಆದಿಚುಂಚನಗಿರಿ ದಸರೀಘಟ್ಟ ಶಾಖಾಮಠದ ಪೀಠಾಧ್ಯಕ್ಷರಾದ ಶ್ರೀ ಚಂದ್ರಶೇಖರ ನಾಥ ಮಹಾಸ್ವಾಮೀಜಿಗಳು ಪೂಜಾಕೈಂಕರ್ಯ ನೆರವೇರಿಸಿದರು.

ವರದಿ: ಮಂಜುನಾಥ್ ಹಾಲ್ಕುರಿಕೆ

Leave a Reply

Your email address will not be published. Required fields are marked *

error: Content is protected !!