ತಿಪಟೂರು ತಾಲ್ಲೋಕು ಹೊನ್ನವಳ್ಳಿ ಹೋಬಳಿ ಪ್ರಸಿದ್ದ ಯಾತ್ರಾಕ್ಷೇತ್ರ ಕಾಳಮ್ಮನ ಬೆಟ್ಟದ ಅಯ್ಯನ ಕೆರೆಯಲ್ಲಿ ಮೀನು ಹಿಡಿಯಲು ಹೋದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ

.
ತಿಪಟೂರು ತಾಲ್ಲೋಕಿನ ಬೊಮ್ಮೆನಹಳ್ಳಿ, ತಾಂಡ್ಯಾ ನಿವಾಸಿ ಮಂಜಾನಾಯ್ಕ ಬಿನ್ ಲಕ್ಷ್ಮಾನಾಯ್ಕ 45 ವರ್ಷ ಮೃತ ದುರ್ದೈವಿ
ಸ್ಥಳಕ್ಕೆ ಹೊನ್ನವಳ್ಳಿ ಪೊಲೀಸ್ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಪೊಲೀಸರು ಭೇಟಿ ನೀಡಿದ್ದು ಶವಪತ್ತೆಗಾಗಿ ಹುಡುಕಾಟ ಮುಂದುವರೆದಿದೆ.
ವರದಿ ;ಮಂಜುನಾಥ್ ಹಾಲ್ಕುರಿಕೆ












Leave a Reply