ಕೈದಾಳ್ ಗೇಟ್ ಬಳಿ ಬೈಕ್ ಗೆ ಟ್ರ್ಯಾಕ್ಟರ್ ಡಿಕ್ಕಿ ಬೈಕ್ ಸವಾರ ಸ್ಥಳದಲ್ಲೆ ಸಾವು

ಬುಲೇಟ್ ಬೈಕ್ ಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆ ತಿಪಟೂರು ತಾಲ್ಲೋಕು ನೊಣವಿನಕೆರೆ ಹೊಬಳಿ ಕೈದಾಳ್ ಗೇಟ್ ಬಳಿ…

Read More
ಕಲ್ಪತರು ವಿದ್ಯಾಸಂಸ್ಥೆ ಹಾಗೂ ನಗರಸಭೆ ತಿಪಟೂರು ಸಹಯೋಗದಲ್ಲಿ ತ್ಯಾಜ್ಯ ಸಂಸ್ಕರಣೆ ಜಾಗೃತಿ ಜಾಥ ಕಾರ್ಯಕ್ರಮ

ಕಲ್ಪತರು ವಿದ್ಯಾಸಂಸ್ಥೆ ಹಾಗೂ ತಿಪಟೂರು ನಗರಸಭೆ ಸಹಯೋಗದಲ್ಲಿ ತ್ಯಾಜ್ಯ ವಸ್ತುಗಳ ನಿರ್ವಹಣೆ ಹಾಗೂ ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಜಾಥ ನಡೆಸಲಾಯಿತು, ನಗರಸಭೆ ಅಧ್ಯಕ್ಷೆ ಶ್ರೀಮತಿ ಯಮುನಾ…

Read More
ತಿಪಟೂರಿನಲ್ಲಿ ಫೆಬ್ರವರಿ 13 ರಿಂದ ನಾಲ್ಕುದಿನಗಳ ಕಾಲ ಹೊನಲು ಬೆಳಕಿನ ಪುರುಷ ಹಾಗೂ ಮಹಿಳೆಯರ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್ ಟೂರ್ನಿಮೆಂಟ್ ಆಯೋಜನೆ

ಕಲ್ಪತರು ನಾಡು ತುಮಕೂರು ಜಿಲ್ಲೆ ತಿಪಟೂರು ನಗರದ ಕಲ್ಪತರು ಕ್ರೀಡಾಂಗಣದಲ್ಲಿ ಫೆಬ್ರವರಿ 13ಮತ್ತು 14.15.16 ರಂದು ಸ್ಪಂದನಾ ಕ್ರೀಡಾ ಮತ್ತು ಸಂಸ್ಕೃತಿಕ ಸಂಘದಿಂದ ರಾಷ್ಟ್ರೀಯ ಅಹ್ವಾನಿತ ಪುರುಷ…

Read More
ತಿಪಟೂರು ಹಾಸನ ಸರ್ಕಲ್ ನಲ್ಲಿ ಅದ್ದೂರಿಯಾಗಿ ನಡೆದ ತ್ರಿವಿಧ ದಾಸೋಹಿ ಡಾ//ಶಿವಕುಮಾರ ಮಹಾಸ್ವಾಮೀಜಿಗಳ 6ನೇ ವರ್ಷದ ಪುಣ್ಯ ಸ್ಮರಣೆ

ತಿಪಟೂರು ನಗರದ ಬಿ.ಹೆಚ್ ರಸ್ತೆ ಹಾಸನ ಸರ್ಕಲ್ (ಡಾ//ಶಿವಕುಮಾರ ಸ್ವಾಮೀಜಿ) ಸರ್ಕಲ್ ನಲ್ಲಿ ತ್ರಿವಿಧ ದಾಸೋಹಿ ಪದ್ಮಭೂಷಣ ,ಕರ್ನಾಟಕ ರತ್ನ ಡಾ//ಶಿವಕುಮಾರಸ್ವಾಮೀಜಿಯವರ 6ನೇ ವರ್ಷದ ಪುಣ್ಯಸ್ಮರಣೆ ಆಚರಿಸಲಾಯಿತು…

Read More
ತಿಪಟೂರು ಟೌನ್ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷರಾಗಿ ಬಿ. ಕೆ ರಾಮಯ್ಯ ಆಯ್ಕೆ.

ತುಮಕೂರು ಜಿಲ್ಲೆ ತಿಪಟೂರು ನಗರದ ಪ್ರತಿಷ್ಠಿತ ಸಹಕಾರ ಸಂಘಗಳಲ್ಲಿ ಒಂದಾದ ತಿಪಟೂರು ಟೌನ್ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷರಾಗಿ ಸತತವಾಗಿ 2ನೇ ಬಾರಿಬಿ ಕೆ ರಾಮಯ್ಯ…

Read More
ತಿಪಟೂರು ಜೆಮ್ಸ್ ಫೌಂಡೇಷನ್ ನಿಂದ ತ್ರಿವಿಧ ದಾಸೋಹಿ ಡಾ//ಶಿವಕುಮಾರ ಮಹಾಸ್ವಾಮೀಜಿಗಳ ಪುಣ್ಯಸ್ಮರಣೆ

ತಿಪಟೂರು ನಗರದ ಅರಳೀಕಟ್ಟೆ ಬಳಿ ಜೆಮ್ಸ್ ಫೌಂಡೇಷನ್ ,ತರಕಾರಿ ಗಂಗಾಧರ್ ಸ್ನೇಹ ವೃಂದ ಹಾಗೂ ತರಕಾರಿ ಹಣ್ಣು,ಹೂವು ವ್ಯಾಪಾರಿಗಳಿಂದ ಪದ್ಮಭೂಷಣ,ಕರ್ನಾಟಕ ರತ್ನ ತ್ರಿವಿಧ ದಾಸೋಹಿಗಳಾದ ಲಿಂಗೈಕ್ಯಶ್ರೀ ಶ್ರೀ…

Read More
ರಾಷ್ಟಮಟ್ಟದ ಜಾಂಬೂರಿಗೆ ತಿಪಟೂರು ದೀಕ್ಷಾಶಾಲೆಯ ವಿದ್ಯಾರ್ಥಿಗಳು.

ವಿದ್ಯರ‍್ಥಿಗಳಲ್ಲಿ ಶಿಸ್ತು, ಶ್ರದ್ಧೆ, ಆತ್ಮವಿಶ್ವಾಸ, ಪ್ರಾಮಾಣಿಕತೆ, ಕ್ರಿಯಾಶೀಲತೆಯ ಜೊತೆಗೆ ನೈತಿಕ ತಳಹದಿಯ ಮೇಲೆ ಮುಕ್ತ ವಾತಾವರಣ ಕಲ್ಪಿಸಿ ಕೊಡುವುದು, ಶಾಲಾ ವಿದ್ಯರ‍್ಥಿಗಳಲ್ಲಿ ದೇಶಾಭಿಮಾನ, ಸಮಯಪ್ರಜ್ಞೆ ಸ್ವಯಂ ಪ್ರೇರಿತ…

Read More
ಕೇಂದ್ರ ಸರ್ಕಾರದ ರೈತವಿರೋದಿ ನೀತಿ ಖಂಡಿಸಿ ಹಾಗೂ ರೈತರ ನಾಯಕ ಜಗಜೀತ್ ಸಿಂಗ್ ದಾಲೇವಾಲ್ ರವರ ಹೋರಾಟ ಬೆಂಬಲಿಸಿ ಜನವರಿ 23 ರಂದು ರೈತಪರ ಸಂಘಟನೆಗಳಿಂದ ಉಪವಾಸ ಸತ್ಯಾಗ್ರಹ

ಕೇಂದ್ರಸರ್ಕಾರ ಉಂಡೆ ಕೊಬ್ಬರಿಗೆ ವೈಜ್ಞಾನಿಕ ಬೆಲೆ ನಿಗಧಿಗೊಳ್ಳಿಸಬೇಕು, ಹಾಗೂ ರೈತರ ಬೆಲೆಗಳಿಗೆ ಸ್ವಾಮಿನಾಥನ್ ವರದಿ ಆಧಾರದಲ್ಲಿ ಎಲ್ಲಾ ಬೆಳೆಗಳಿಗೂವೈಜ್ಞಾನಿಕ ಬೆಲೆ ನಿಗದಿಗೊಳಿಸಬೇಕು,ಎಂದು ಒತ್ತಾಯಿಸಿ ಹಾಗೂ ಎಂಎಸ್ಪಿ ಜಾರಿಗೊಳಿಸಲು…

Read More
39ನೇ ರಾಜ್ಯ ಪತ್ರಕರ್ತರ ಸಮ್ಮೇಳನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ

ತುಮಕೂರು ನಗರದ ಶ್ರೀ ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯ ಆವರಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು, ಜಿಲ್ಲಾಘಟಕ ತುಮಕೂರು ಸಹಯೋಗದಲ್ಲಿ ನಡೆದ ಕರ್ನಾಟಕ ಕಾರ್ಯನಿರತ ಪತ್ರಕರ್ತರ 39ನೇ…

Read More
ತಿಪಟೂರು ನಗರಪೊಲೀಸ್ ಠಾಣೆಯಿಂದ ನಡೆದ ರಸ್ತೆ ಸುರಕ್ಷತಾ ಸಪ್ತಾಹಕ್ಕೆ ನಗರಠಾಣೆ ಸರ್ಕಲ್ ಇನ್ಪೆಕ್ಟರ್ ವೆಂಕಟೇಶ್ ಚಾಲನೆ.

ತಿಪಟೂರು ನಗರದ ಡಾ//ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ನಗರಪೊಲೀಸ್ ಠಾಣೆ ತಿಪಟೂರು ಹಾಗೂ ಎನ್ ಹೆಚ್ ಎಐ ವತಿಯಿಂದ ರಸ್ತೆ ಸುರಕ್ಷತಾ ಸಪ್ತಾಹಕ್ಕೆ ಚಾಲನೆ ನೀಡಲಾಯಿತು.ನಗರಸಭಾ ವೃತ್ತದಲ್ಲಿ ಶಾಲಾಮಕ್ಕಳು…

Read More
error: Content is protected !!