ತುರುವೇಕೆರೆ :ತಾಲೂಕುನ ದಂಡಿನ ಶಿವರ ಹೋಬಳಿ ಸಂಪಿಗೆ ದಂಡಿನ ಶಿವರ ರಸ್ತೆ ಮಾರ್ಗ ಮಧ್ಯೆ ಇರುವ ಕೆರೆಕೋಡಿ ತಿರುವಿನಲ್ಲಿವಿದ್ಯುತ್ ಕಂಬ ತುಂಬಿದ್ದ KA 09 T 1275 ಟ್ರ್ಯಾಕ್ಟರ್ ಪಲ್ಟಿ ಯಾಗಿದ್ದು,ವಿದ್ಯುತ್ ಕಂಬದ ಕೆಳಗೆ ಸಿಲುಕಿದ್ದ,ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟಿರುತ್ತಾರೆ,ತುರುವೇಕೆರೆ ತಾಲ್ಲೋಕು, ತೋವಿನಕೆರೆ ಗೊಲ್ಲರ ಹಟ್ಟಿಯ ಕುಮಾರಯ್ಯ 40 ವರ್ಷ ಮೃತ ದುರ್ದೈವಿ. ಈ ಟ್ರಾಕ್ಟರ್ ಗುತ್ತಿಗೆದಾರ ಪ್ರಕಾಶ್ ತೋವಿನಕೆರೆ,ಕೆ.ಇ.ಬಿ ಕಾಂಟ್ರಾಕ್ಟರ್ ರವರಿಗೆ ಸೇರಿದೆ ಎನ್ನಲಾಗಿದ್ದು, ಸ್ಥಳಕ್ಕೆ ದಂಡಿನ ಶಿವರ ಪೊಲೀಸ್ ಭೇಟಿ ನೀಡಿದ್ದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ವಿದ್ಯುತ್ ಕಂಬ ತುಂಬಿದ ಟ್ರ್ಯಾಕ್ಟರ್ ಪಲ್ಟಿ ,ಕಾರ್ಮಿಕ ದುರ್ಮರಣ.











Leave a Reply