
ತಿಪಟೂರು ತಾಲ್ಲೋಕಿನ ಹೊನ್ನವಳ್ಳಿ ಹೋಬಳಿ ಹೆಚ್.ಎಂ ಪಾಳ್ಯ ನಿವಾಸಿ ಅಡವೀಶ್ 39 ರ್ಷ ಮೃತ ದುರ್ದೈವಿ

ಫೈನಾನ್ಸ್ ,ಬ್ಯಾಂಕ್, ಸೇರಿದಂತೆ ಹಲವುಕಡೆ ಕೈ ಸಾಲಮಾಡಿಕೊಂಡಿದ ಅಡವೀಶ್ ಫೈನಾನ್ಸ್ ಗಳ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದು.
ಮೃತ ಅಡವೀಶ್ ಮದುವೆಯಾಗಿದ್ದು 3 ವರ್ಷದ ಮಗು ಸಹ ಇದೆ.
ಹೊನ್ನವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ವರದಿ:ಮಂಜುನಾಥ್ ಹಾಲ್ಕುರಿಕೆ