
ತಿಪಟೂರು : ತಾಲ್ಲೂಕಿನ ಹೊನ್ನವಳ್ಳಿ ಹೋಬಳಿಯ ಹಾಲ್ಕುರಿಕೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಡೆದ ನಿರ್ಧೇಶಕರ ಸ್ಥಾನದ ಚುನಾವಣೆಯಲ್ಲಿ ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ಬಸವರಾಜು.ಹೆಚ್.ಎನ್, ಉಮಾಮಹೇಶ್.ಬಿ, ಸೋಮಶೇಖರ್.ಹೆಚ್, ರೇವಣ್ಣ.ಹೆಚ್.ಎಸ್, ಚಂದ್ರಶೇಖರಯ್ಯ,ಆರ್,ವಿ, ಮಹಿಳಾ ಮೀಸಲು ಕ್ಷೇತ್ರದಿಂದ ಜಯಂತಿಕುಮಾರಸ್ವಾಮಿ, ಶೋಭಾ ಕೃಷ್ಣಮೂರ್ತಿ, ಹಿಂದುವಳಿದ ವರ್ಗದಿಂದ ರಾಮಣ್ಣ.ಎಂ.ಆರ್, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಮೋಹನ್‌ನಾಯ್ಕ, ಪರಿಶಿಷ್ಟ ವರ್ಗದ ಮೀಸಲು ಕ್ಷೇತ್ರದಿಂದ ನಾಗರಾಜು, ಸಾಲಗಾರರಲ್ಲದ ಮೀಸಲು ಕ್ಷೇತ್ರದಿಂದ ಶೀಲಾಸುರೇಶ್ ಚುನಾಯಿತರಾಗಿದ್ದಾರೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.
ವರದಿ: ಸಂತೋಷ್ ಓಬಳ. ಗುಬ್ಬಿ