
ತುಮಕೂರು ಜಿಲ್ಲಾ ಜಾಗೃತಿ ಮತ್ತು ಮೇಲುಸ್ತುವಾರಿ ಸಮಿತಿಗೆ ಸದಸ್ಯರಾಗಿ,ಜಿಲ್ಲಾಡಳಿತ ಆಯ್ಕೆ ಮಾಡಿದ ಹಿನ್ನಲೆ ತಿಪಟೂರು ಗೆಳೆಯರ ಬಳಗದಿಂದ ಆತ್ಮೀಯವಾಗಿ ಸನ್ಮಾನ ಮಾಡಲಾಯಿತು
ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲ್ಲೋಕು ಅಧ್ಯಕ್ಷ ಬೆಣ್ಣೇನಹಳ್ಳಿ ರಾಜು.ಜಿಲ್ಲಾ ಉಪಾಧ್ಯಕ್ಷ ಶೆಟ್ಟಿಹಳ್ಲಿ ಕಲ್ಲೇಶ್,ಮಂಜುನಾಥ್ ಹಾಲ್ಕುರಿಕೆ,ಡಿ ಕುಮಾರ್ ಟಿ.ಎಂ ಮಂಜುನಾಥ್ ನಗರ,ಧರಣೇಶ್ ಕುಪ್ಪಾಳು,ಕಿರಣ್ ರಾಜ್ ಅರ್ಚನಹಳ್ಳಿ,ಡಾ//ಬಿ.ಆರ್ ಅಂಬೇಡ್ಕರ್ ಕಟ್ಟಡ ಹಾಗೂ ಇತರ ನಿರ್ಮಾಣ ಕಾರ್ಮಿಕ ಸಂಘದ ಅಧ್ಯಕ್ಷ ಚಂದ್ರಶೇಖರ್ ,ಉಮೇಶ್ ಕರೀಕೆರೆ,ಮುಂತ್ತಾದವರು ಉಪಸ್ಥಿತರಿದರು