–
ತಿಪಟೂರು :ನಗರದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕಚೇರಿಯಲ್ಲಿ ಸರಸ್ಪತಿ ಪೂಜೆ
ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ತಿಪಟೂರು ಯೋಜನೆ ವ್ಯಾಪ್ತಿಯ ಸಾಧನಾ ಸಂಚಿಕೆಯನ್ನ ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಬಿಡುಗಡೆಗೊಳಿಸಿದರು.

ಸಾಧನಾ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದ ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಗ್ರಾಮೀಣ ಭಾಗದ ಜನರಿಗೆ ವರದಾನವಾಗಿದೆ, ಸಂಕಷ್ಟದಲ್ಲಿ ಇರುವ ಮಹಿಳೆಯರಿಗೆ ಆರ್ಥಿಕ ನೆರವು ನೀಡಿ ಆರ್ಥಿಕ ಸಬಲೀಕರಣಕ್ಕೆ ಅವಕಾಶ ಕಲ್ಪಿಸಿದ್ದಾರೆ ಶ್ರೀವೀರೇಂದ್ರ ಹೆಗಡೆಯವರ ದೂರದೃಷ್ಠಿ ಯೋಜನೆಗಳು ಗ್ರಾಮೀಣ ಭಾಗದ ರೈತರಿಗೆ ವರದಾನ ಎಂದು ತಿಳಿಸಿದರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ತಿಪಟೂರು ತಾಲ್ಲೋಕು ಯೋಜನಾಧಿಕಾರಿ ಉದಯ್ ಮಾತನಾಡಿ ಶ್ರೀಕ್ಷೇತ್ರಗ್ರಾಮಾಭಿವೃದ್ದಿ ಯೋಜನೆ ಬಡವರು, ನಿರ್ಗತಿಕರು, ಸಮಾಜದಹಿಂದುಳಿದ ಜನರ ಅಭಿವೃದ್ಧಿಗಾಗಿ ವೀರೇಂದ್ರ
ಹೆಗ್ಗಡೆಯವರು ವಿಭಿನ್ನ ಕಾರ್ಯಕ್ರಮಗಳುರೂಪಿಸಿ ಸಮಾಜದ ಮುಖ್ಯವಾಹಿನಿಗೆ ತರಲುಪ್ರಯತ್ನಿಸುತ್ತಿದ್ದಾರೆ,
ನಮ್ಮ ಯೋಜನೆಯಿಂದಸಾಲಸೌಲಭ್ಯ ಪಡೆದ ಸಾವಿರಾರು ಜನರುಸ್ವಾವಲಂಬಿಗಳಾಗಿ ಜೀವನ ಕಟ್ಟಿಕೊಂಡುಸಮಾಜದಲ್ಲಿ ಧೈರ್ಯದಿಂದ ಜೀವನ ನಡೆಸುತ್ತಿದ್ದಾರೆ102ಕೋಟಿ ರೂ. ಸಾಲ ಸೌಲಭ್ಯ: ಎರಡುಸಾವಿರಕ್ಕೂ ಅಧಿಕಸಂಘಗಳಿದ್ದು, ಪ್ರಸ್ತುತ ವರ್ಷಬ್ಯಾಂಕ್ ಮೂಲಕ 102ಕೋಟಿ ರೂ. ಸಾಲ ಸೌಲಭ್ಯ ಜನಮರಿಗಳ ಕಾರ್ಯಕ್ರಮದಲ್ಲಿ 136
ನೀಡಲಾಗಿದೆ. 106 ನಿರ್ಗತಿಕ ಕುಟುಂಬಕ್ಕೆ ವಿಕಲಚೇತನರಿಗೆ ವೀಲ್ ಚೇರ್, ವಾಟರ್ ಬೆಡ್ ರಚನೆ, ಸಮುದಾಯ ಭವನ, ದೇವಸ್ಥಾನಬದುಕನ್ನ ತಿಪಟೂರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಚೇರಿಯಲ್ಲಿ ನಡೆದಕಾರ್ಯಕ್ರಮದಲ್ಲಿ ಯೋಜನಾಧಿಕಾರಿ ಕೆ. ಉದಯ್ ಹಾಗೂ ಸಿಬ್ಬಂದಿ ಇದ್ದರು.
ಮಾಸಾಶನ, 106 ಕುಟುಂಬಗಳಿಗೆ ವಾತ್ಸಲ್ಯ ಕಿಟ್,ವಿದ್ಯಾರ್ಥಿಗಳಿಗೆ ಸುಜ್ಞಾನನಿಧಿ ಶಿಷ್ಯ ವೇತನ,
ಆರು ವಾತ್ಸಲ್ಯ ಮನೆ ನಿರ್ಮಾಣ, 432 ಮತ್ತಿತರ ಪರಿಕರ ನೀಡಲಾಗಿದೆ.ನಮ್ಮೂರು ನಮ್ಮ
ರೈತರ ಕೃಷಿಗೆ ಅನುಕೂಲಮಾಡಿ ಕೊಡಲು ಯೋಜನೆಯಡಿ 9ಕೆರೆ ಹೂಳೆತ್ತುವ ಮೂಲಕ ಅನುಕೂಲ ಕಲ್ಪಿಸಿದೆ, ಉತ್ಪಾದಕರ ಸಹಕಾರ ಸಂಘಗಳ ಕಟ್ಟಡ• ಹಿಂದುಳಿದ ಜನರ ಅಭಿವೃದ್ಧಿಗಾಗಿ ಶ್ರೀವೀರೇಂದ್ರ ಹೆಗ್ಗಡೆ ಅವರಿಂದವಿಭಿನ್ನ ಯೋಜನೆ
ಜೀರ್ಣೋದ್ಧಾರ, ಸ್ವ ಉದ್ಯೋಗ ತರಬೇತಿ,ಮಹಿಳೆಯರ ಸಬಲೀಕರಣಕ್ಕಾಗಿ ಹಲವು ಕಾರ್ಯ
ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಜ್ಞಾನವಿಕಾಸ ಸಮನ್ವಯಾಧಿಕಾರಿ ಎಂ.ಡಿ.ಪರಶಿವಮೂರ್ತಿ, ದಿನೇಶ್, ಅನಿತಾ, ಸಿಎಸ್ಸಿಪದ್ಮಾವತಿ, ಮೇಲ್ವಿಚಾರಕ ಪ್ರದೀಪ್, ಪ್ರಮೋದ್,ವಿಭಾಗ ಶೋಭಾ, ಆಡಿಟರ್ ವಿನೋದ್ ಕುಡಿಯುವ ನೀರಿನಘಟಕದನಿರ್ವಾಹಕ ಲೋಕೇಶ್ ಸೇರಿದಂತೆ ಕಚೇರಿ ಸಿಬ್ಬಂದಿವರ್ಗದವರಿದ್ದರು.
ವರದಿ :ಮಂಜುನಾಥ್ ಹಾಲ್ಕುರಿಕೆ


