ತಿಪಟೂರು ನಗರದಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀ ಕನಕ ವಿವಿದೋದ್ದೇಶ ಪತ್ತಿನ ಸಹಕಾರ ಸಂಘ ನಿಯಮಿತ ಕಟ್ಟಡ ನಿರ್ಮಾಣ ಸ್ಥಳಕ್ಕೆ ಹೊನ್ನವಳ್ಳಿ ಜಿಲ್ಲಾಪಂಚಾಯ್ತಿ ಮಾಜಿ ಸದಸ್ಯ ಜಿ.ಅಶ್ವರ್ ನಾರಾಯಣ್ ಭೇಟಿನೀಡಿ ಕಟ್ಟಡ ನಿರ್ಮಾಣ ಕಾಮಗಾರಿ ವೀಕ್ಷಣೆ ಮಾಡಿದರು.

ಕಟ್ಟಡ ನಿರ್ಮಾಣ ಸಹಾಯಾರ್ಥ ದೇಣಿಗೆ ನೀಡಿ,ಕುರುಬ ಸಮುದಾಯದ ಅಭಿವೃದ್ದಿಗಾಗಿ ಶ್ರೀ ಕನಕ ವಿವಿದೋದ್ದೇಶ ಪತ್ತಿನ ಸಹಕಾರ ಸಂಘಕ್ಕೆ ಹೆಚ್ಚಿನ ನೆರವಿನ ಬರವಸೆ ನೀಡಲಾಯಿತು. ಸಂಘದಿಂದ ಜಿ.ಅಶ್ವತ್ ನಾರಾಯಣ್ ರನ್ನ ಸನ್ಮಾನಿಸಿ ಅಭಿನಂದಿಸಿದರು.
ಈ ವೇಳೆ ಶ್ರೀ ಕನಕ ವಿವಿಧೋದ್ದೇಶ ಪತ್ತಿನ ಸಹಕಾರ ಸಂಘ (ನಿ) ಅಧ್ಯಕ್ಷರಾದ ತರಕಾರಿ ಗಂಗಾಧರ್.ಮುಖಂಡರಾದ ಕ್ಯಾಪ್ಟನ್ ಲೋಕೇಶ್.ಪ್ರೇಮಾ ಬೀರಲಿಂಗಯ್ಯ,ಬಿ.ಶಿವಾನಂದ್ ,ನಾಗರಾಜು.ಸಿ.ಮುದ್ದಪ್ಪ.ಕೆ.ಷಣ್ಮುಕ.ಮೈಲಾರಯ್ಯ.ಸಿಇಓ ಮಧು ಟಿ.ಆರ್ ಉಪಸ್ಥಿತರಿದರು
ವರದಿ :ಮಂಜುನಾಥ್ ಹಾಲ್ಕುರಿಕೆ