KALPATHARU KRANTHI

ಶ್ರೀ ವಿನಾಯಕ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರು ಪದಾಧಿಕಾರಿಗಳ ಆಯ್ಕೆ.

Spread the love

ತಿಪಟೂರು:ನಗರದ ಜಯದೇವ ಕಾಂಪ್ಲೆಕ್ಸ್ ನಲ್ಲಿ ಇರುವ ಶ್ರೀ ವಿನಾಯಕ ಪತ್ತಿನ ಸಹಾಕರ ಸಂಘ (ನಿ)ತಿಪಟೂರು ಸಂಘಕ್ಕೆ ನಡೆದ ಚುನಾವಣೆಯಲ್ಲಿ ನೂತನ ಆಧ್ಯಕ್ಷರಾಗಿ ಪಿ.ಟಿ ವಿಜಯ್ ಕುಮಾರ್ ಉಪಾಧ್ಯಕ್ಷರಾಗಿ ಟಿ.ಆರ್ ಮಲ್ಲಿಕಾರ್ಜುನ್.ಅವಿರೋಧವಾಗಿ ಆಯ್ಕೆಯಾದರು.

ನೂತನ ನಿರ್ದೇಶಕರಾದ ಜಿ.ವಿ ಉಮೇಶ್.ಹೆಚ್ ಮೋಹನ್ ಕುಮಾರ್.ಪಿ.ವಿಕಾಸ್.ಡಿ.ಎಂ ತೋಂಟಾರಾಧ್ಯ.ಎ.ಎಸ್ ಚಂದ್ರಶೇಖರ್.ಟಿ.ಬಿ ಲೋಕೇಶ್.ಎಸ್.ಎಂ ಕವಿತಾ.ಕೆ.ಎನ್ ರೂಪಶ್ರೀ.ಎಸ್.ಸಿ ರಮೇಶ್ ಆಯ್ಕೆಯಾದರು.
ನೂತನ ಅಧ್ಯಕ್ಷರು ಹಾಗೂ ನಿರ್ದೇಶಕರನ್ನ ಸಹಕಾರ ಸಂಘದ ಆಡಳಿತ ಮಂಡಳಿಸದಸ್ಯರು ಅಭಿನಂದಿಸಿದರು

ವರದಿ:ಮಂಜುನಾಥ್ ಹಾಲ್ಕುರಿಕೆ

Exit mobile version