KALPATHARU KRANTHI

ಶಾಸಕ ಕೆ.ಷಡಕ್ಷರಿ ಅಭಿಮಾನಿ ಬಳಗದಿಂದ ನೂತನವರ್ಷದ ಕ್ಯಾಲೇಡರ್ ಬಿಡುಗಡೆ.

Spread the love

ತಿಪಟೂರು:ಹೊಸವರ್ಷ 2026 ರ ನೂತನ ವರ್ಷದ

ಕ್ಯಾಲೆಂಡರ್ ಅನ್ನ ಕೆ.ಷಡಕ್ಷರಿ ಅಭಿಮಾನಿ ಬಳಗದಿಂದ ದಿಂದ ಹೊರತಂದಿದ್ದು

ನೂತನ ಕ್ಯಾಲೆಂಡರ್ ಅನ್ನ ಶಾಸಕ ಕೆ.ಷಡಕ್ಷರಿ ಬಿಡುಗಡಗೊಳಿಸಿದರು.


ನಗರದ ತಮ್ಮ ಗೃಹ ಕಚೇರಿಯಲ್ಲಿ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದ ಶಾಸಕರು,ಕ್ಯಾಲೆಂಡರ್ ಮನುಷ್ಯನ ದಿನನಿತ್ಯದ ಕಾರ್ಯಚಟುವಟಿಕೆಗಳಿಗೆ ಪೂರಕವಾದ ಮಾಹಿತಿಯನ್ನ ನೀಡುತ್ತದೆ.ಅದರಲೂ ಧಾರ್ಮಿಕವಾಗಿ ನಂಬಿಕೆ ಇರುವ ವ್ಯಕ್ತಿಗಳಿಗೆ,ಧಾರ್ಮಿಕ ಆಚರಣೆಗಳು ಹಾಗೂ ಧಾರ್ಮಿಕ ವಿಧಿವಿಧಾನಗಳ ಮಾಹಿತಿಯನ್ನ ಒದಗಿಸುತ್ತದೆ,ನಮ್ಮ ಲೋಕನಾಥ್ ಸಿಂಗ್ ಸೇರಿದಂತೆ ಅಭಿಮಾನಿಗಳು ಹಾಗೂ ಕಾರ್ಯಕರ್ತರ ನೂತನವರ್ಷದ ಕ್ಯಾಲೆಂಡರ್ ಹೊರತಂದಿರುವುದು ಸಂತೋಷದ ವಿಚಾರವಾಗಿದೆ ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ನಗರಸಭೆ ಮಾಜಿ ಅಧ್ಯಕ್ಷೆ ಶ್ರೀಮತಿ ಯಮುನಾಧರಣೇಶ್.ಕೆ.ಷಡಕ್ಷರಿ ಅಭಿಮಾನಿ ಬಳಗದ ಅಧ್ಯಕ್ಷ ಲೋಕನಾಥ್ ಸಿಂಗ್.ನಗರಸಭೆ ಮಾಜಿ ಸದಸ್ಯ ನಾಗರಾಜು . ಮಹೇಶ್.ಖಾಸಗೀ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಆದಿತ್ಯ ಜಯಣ್ಣ.ಗುತ್ತಿಗೆದಾರ ಭರತ್.ಮುಂತ್ತಾದವರು ಉಪಸ್ಥಿತರಿದರು.

ವರದಿ:ಮಂಜುನಾಥ್ ಹಾಲ್ಕುರಿಕೆ

Exit mobile version