KALPATHARU KRANTHI

ಪುನಿತ್ ರಾಜಕುಮಾರ್ ಹುಟ್ಟು ಹಬ್ಬದ ಅಂಗವಾಗಿ ತಿಪಟೂರಿನಲ್ಲಿ ಬೃಹತ್ ಸ್ವಯಂ ಪ್ರೇರಿತ ರಕ್ತದಾನ ಶಿಭಿರ ಹಾಗೂಹುಟ್ಟುಹಬ್ಬ ಆಚರಣೆ

IMG-20250316-WA0074
Spread the love

ತಿಪಟೂರು:ಕನ್ನಡ ಕುಲಕೋಟಿಯ ಆರಾಧ್ಯದೈವ, ಅಭಿಮಾನಿಗಳ,ದೇವರು ಡಾ//ಪುನಿತ್ ರಾಜಕುಮಾರ್ ರವರ50 ವರ್ಷದ ಹುಟ್ಟು ಹಬ್ಬದ ಅಂಗವಾಗಿ ಡಾ//ಪುನಿತ್ ರಾಜಕುಮಾರ್ ಅಭಿಮಾನಿ ಬಳಗ ವತಿಯಿಂದ ದಿನಾಂಕ 17.03.2025 ರಂದು ಸೋಮವಾರ ಬೆಳಗ್ಗೆ 10 ಗಂಟೆಗೆತಿಪಟೂರು ನಗರದ ತ್ರಿಮೂರ್ತಿ ಚಿತ್ರಮಂದಿರದಲ್ಲಿ ಅದ್ದೂರಿ ಹುಟ್ಟುಹಬ್ಬ ಹಾಗೂ ಪುನಿತ್ ರಾಜ್ ಕುಮಾರ್ ರವರ ಮೊದಲ ಚಲನಚಿತ್ರ ಅಪ್ಪು ಪ್ರದರ್ಶನ,ತಿಪಟೂರು ಶೇಖರ್ ರಕ್ತ ನಿಧಿ ಕೇಂದ್ರ ಸಹಯೋಗದಲ್ಲಿ ಅಭಿಮಾನಿಗಳಿಂದ ಸ್ವಯಂ ಪ್ರೇರಿತ ರಕ್ತದಾನ ಹಾಗೂ ಪರೀಕ್ಷೆ ಶಿಭಿರ ಏರ್ಪಡಿಸಲಾಗಿದೆ
ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಅಭಿಮಾನಿಗಳು ಮನವಿ ಮಾಡಿದ್ದಾರೆ.

ವರದಿ :ಮಂಜುನಾಥ್ ಹಾಲ್ಕುರಿಕೆ

Exit mobile version