KALPATHARU KRANTHI

ತಿಪಟೂರಿನಲ್ಲಿ ರೈಲಿಗೆ ಸಿಲುಕಿ ಯುವಕ ದುರ್ಮರಣ,ಪ್ರಕರಣ ದಾಖಲು

IMG-20250312-WA0036(1)
Spread the love

ತಿಪಟೂರು ನಗರದ ಅಗ್ನಿ ಶಾಮಕಠಾಣೆ ರೈಲ್ವೆ ಟ್ರ್ಯಾಕ್ ಬಳಿ ಯುವಕನೋರ್ವ ರೈಲಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ನಡೆದಿದ್ದು
ತಿಪಟೂರು ನಗರದ ಮಾರನಗೆರೆ ವಾಸಿ ನರಸಿಂಹ ರಾಜು ಉರುಫ್ ನರಸಿಂಹ ಮೂರ್ತಿ (30) ವರ್ಷ ಮೃತ ದುರ್ದೈವಿ.
ರಾತ್ರಿ ಯಾವುದೋ ರೈಲಿಗೆ ಸಿಲುಕಿ ಸಾವನ್ನಪ್ಪಿರುವ ಶಂಕೆಯಿಂದು ಸ್ಥಳಕ್ಕೆ ಅರಸೀಕೆರೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು.ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Exit mobile version