ತಿಪಟೂರು ನಗರದ ಮಟ್ಕಾ ಅಡ್ಡೆಯ ಮೇಲೆ ತಿಪಟೂರು ಪೊಲೀಸರು ದಾಳಿ ನಡೆಸಿದ್ದು,ತಿಪಟೂರುನಗರದ ಖಾಸಗಿ ಬಸ್ ನಿಲ್ದಾಣದ ಬಳಿ ಮಟ್ಕಾ ಜೂಜಾಟ ಆಡುತ್ತಿದ್ದ ಬಸವರಾಜು ಈಡೇನಹಳ್ಳಿ ಹಾಗೂ ದೊಡ್ಡಯ್ಯಪಾಳ್ಯದ ಬಳಿ ಅರಳೀಕಟ್ಟೆ ಬಳಿ ಹಳೇಪಾಳ್ಯದ ಶ್ರೀನಿವಾಸ್ ಎಂಬುವವರು ಮಟ್ಕಾ ಜೂಜಾಟದಲ್ಲಿ ಭಾಗಿಯಾಗಿದ್ದವರನ್ನು ನಗರ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿ,ಪ್ರಕರಣ ದಾಖಲಿಸಿಕೊಂಡಿದ್ದು,ಹಣ ಹಾಗೂ ಮಟ್ಕಾ ಚೀಟಿ ವಶಪಡಿಸಿಕೊಂಡು ತನಿಖೆಕೈಗೊಳ್ಳಲಾಗಿದೆ.
ಮಟ್ಕಾ ಅಡ್ಡೆಯ ಮೇಲೆ ತಿಪಟೂರು ಪೋಲೀಸರ ದಾಳಿ ಮಟ್ಕಾ ಬರೆಯುತ್ತಿದ್ದ ಇಬ್ಬರ ಬಂಧನ.
