ತಿಪಟೂರು ತಾಲ್ಲೂಕಿನ ಕಸಬಾಹೋಬಳಿ ಮತ್ತಿಹಳ್ಳಿ ಮುಖತೊಳೆಯಲು ಹೋದ ಯುವಕ ಕಾಲು ಜಾರಿಬಿದ್ದು ಯುವಕ ನೀರುಪಾಲಾಗಿರುವ ಘಟನೆ ನಡೆದಿದೆ, ತಾಲ್ಲೂಕಿನ ಮತ್ತಿಹಳ್ಳಿ ಗ್ರಾಮದ ದಯಾನಂದ್ 19 ವರ್ಷ ಮೃತ ದುರ್ದೈವಿ
ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಹೊನ್ನವಳ್ಳಿ ಪೊಲೀದರು ಭೇಟಿನೀಡಿದ್ದು
ಹೊನ್ನವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ
ಕೆರೆಯಲ್ಲಿ ಮುಖತೊಳೆಯಲು ಹೋದಯುವಕ ಕಾಲು ಜಾರಿ ಬಿದ್ದು ನೀರುಪಾಲು,ಶವಕ್ಕಾಗಿ ಪೊಲೀಸರ ಹುಡುಕಾಟ.
