KALPATHARU KRANTHI

ಬಸ್ ಕಂಡಕ್ಟರ್ ನಾಪತ್ತೆ ನೊಣವಿನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Spread the love

ವಿನೋದ್ ಬಾಬು.ಟಿ.ಎಸ್ ( ಬಾಬಣ್ಣ) ವಯಸ್ಸು (60) ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದು,ತಿಪಟೂರು ತಾಲೂಕು,ಹೆಡಗರಹಳ್ಳಿ ಕಾಲೋನಿಯ ವಾಸಿಯಾಗಿದ್ದು ,ಬಸ್ ಏಜೆಂಟರಾಗಿ ಕೆಲಸ ಮಾಡುತ್ತಿದ್ದರು. ಕೆಂಪು ಬಣ್ಣದ ಚೆಕ್ಸ್ ಶರ್ಟ್ ಹಾಗೂ ನೀಲಿ ಬಣ್ಣದ ಪಂಚ ಧರಿಸಿದ್ದಾರೆ.5 ಅಡಿ 11 ಇಂಚು ಎತ್ತರ, ಗೋಧಿ ಮೈಬಣ್ಣ ಹಾಗೂ ದೃಢಕಾಯ ಶರೀರವನ್ನು ಹೊಂದಿದ್ದಾರೆ.ದಿನಾಂಕ 8.10.2024ರಂದು ಕಾಣೆಯಾಗಿದ್ದು, ನೊಣವಿನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವ್ಯಕ್ತಿಯು ಕಂಡು ಬಂದಲ್ಲಿ ದಯವಿಟ್ಟು ಈ ಕೆಳಗಿನ ಮೊಬೈಲ್ ನಂಬರ್ ಗೆ ಕರೆ ಮಾಡಿ.
ಪುನೀತ್. 9844099113,7975650875

ವರದಿ:ಮಂಜುನಾಥ್ ಹಾಲ್ಕುರಿಕೆ

Exit mobile version