KALPATHARU KRANTHI

ಕೈದಾಳ್ ಗೇಟ್ ಬಳಿ ಬೈಕ್ ಗೆ ಟ್ರ್ಯಾಕ್ಟರ್ ಡಿಕ್ಕಿ ಬೈಕ್ ಸವಾರ ಸ್ಥಳದಲ್ಲೆ ಸಾವು

Spread the love

ಬುಲೇಟ್ ಬೈಕ್ ಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆ ತಿಪಟೂರು ತಾಲ್ಲೋಕು ನೊಣವಿನಕೆರೆ ಹೊಬಳಿ ಕೈದಾಳ್ ಗೇಟ್ ಬಳಿ ನಡೆದಿದೆ

ಬೈಕ್ ಅಪಘಾತದಲ್ಲಿ ಕೋಡಿಹಳ್ಳಿ ಕಾವಲ್ ತೋಟದ ಮನೆ ವಾಸಿ ವರುಣ್ ಅಲಿಯಾಸ್ ಸ್ವಾಮಿ 25 ವರ್ಷ ಮೃತ ದುರ್ದೈವಿ

ಬೈಕ್ ಹಿಂಬದಿ ಸವಾರ ಪ್ರಜ್ವಲ್ 25 ವರ್ಷ ಅಪಘಾತದಲ್ಲಿ ತೀರ್ವವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ತಿಪಟೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆನೊಣವಿನಕೆರೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ

ವರದಿ :ಮಂಜುನಾಥ್ ಹಾಲ್ಕುರಿಕೆ

Exit mobile version