KALPATHARU KRANTHI

ತಿಪಟೂರು ಟೌನ್ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷರಾಗಿ ಬಿ. ಕೆ ರಾಮಯ್ಯ ಆಯ್ಕೆ.

Spread the love

ತುಮಕೂರು ಜಿಲ್ಲೆ ತಿಪಟೂರು ನಗರದ ಪ್ರತಿಷ್ಠಿತ ಸಹಕಾರ ಸಂಘಗಳಲ್ಲಿ ಒಂದಾದ ತಿಪಟೂರು ಟೌನ್ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷರಾಗಿ ಸತತವಾಗಿ 2ನೇ ಬಾರಿ
ಬಿ ಕೆ ರಾಮಯ್ಯ ಹಾಗೂ ಉಪಾಧ್ಯಕ್ಷರಾಗಿ ಶ್ರೀಮತಿ ಎನ್ ವಾಣಿ ಆಯ್ಕೆ ಯಾಗಿದ್ದಾರೆ

ಚುನಾವಣೆ ವೇಳೆ ಸಂಘದ ನಿರ್ದೇಶಕರಾದ ಸಿ, ದಯಾನಂದ್, ಶಂಕರ್ ಮೂರ್ತಿ, ಶರಣಯ್ಯ, ಶಿವಸ್ವಾಮಿ,ಪ್ರಕಾಶ್, ಮಲ್ಲೇಶ್, ಸುಮಿತ್ರ, ಶಾರದಮ್ಮ,ಚಂದ್ರಣ್ಣ ಮುಂತ್ತಾದವರು ಉಪಸ್ಥಿತರಿದ್ದರು.
ಚುನಾವಣಾಧಿಕಾರಿಗಳಾಗಿ ವಸಂತ್ ಕಾರ್ಯನಿರ್ವಹಿಸಿದರು.

ವರದಿ:ಮಂಜುನಾಥ್ ಹಾಲ್ಕುರಿಕೆ

Exit mobile version