KALPATHARU KRANTHI

ಚಿತ್ರಾವಳಿ

Spread the love

ತಿಪಟೂರು ನಗರದ ದೀಕ್ಷಾ ಹೇರಿಟೇಜ್ ಶಾಲೆಯ ೩೨ ವಿದ್ಯಾರ್ಥಿಗಳು ಬೆಂಗಳೂರಿನ ಕಗ್ಗದಾಸಪುರದಲ್ಲಿ ನಡೆದ ರಾಜ್ಯಮಟ್ಟದ ದಿ ಪ್ರಿನ್ಸ್ ಕಪ್ ಟ್ವೆಕ್ವಾಂಡೋ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ ೯ ಚಿನ್ನ, ೧೧ ಬೆಳ್ಳಿ, ೧೩ ಕಂಚು ಪದಕ ಪಡೆದು ಸಮಗ್ರ ಪ್ರಶಸ್ತಿಯನ್ನು ಪಡೆದಿದ್ದಾರೆ.ಚಿನ್ನದ ಪದಕವನ್ನು ಕಿಶನ್, ಕಿಶೋರ್, ಪ್ರಣನ ಲೋಕೇಶ್, ಮಹಮದ್ ಅರಮಾನಶರೀಫ್, ಧನುಶ್.ಎಮ್, ಉಜ್ವಲ್.ಕೆ, ನೂತನ್.ಬಿ.ವಾಯ್, ಉತ್ತಮ, ಬೆಳ್ಳಿಯ ಪದಕವನ್ನು ನಂದನ.ಟಿ.ಭಟ, ಮಯೂರ, ಶ್ರೇಯಾಂಕ, ಪಣೀಕೃತಾ, ಎಸ್.ಎಸ್. ಶ್ರೇಯಸ್, ಚೇತನ.ಎಚ್.ಆರ್, ಯಶಸ್, ಕುಶಾಲ್, ಶಿವಾಂಕ್, ಕಂಚಿನ ಪದಕವನ್ನು ತರುಣ್, ಬಿಲವಾತ, ಮಂಜುನಾಥ್, ವೇಹನ, ಶ್ರೀನಿಧಿನಾಯಕ, ಧುಶಯಾಂತ್, ವಿನಯ್, ವಿಲಾಸ್, ತಮನ್ನಾ, ಕುಶಾನ್ ನಂದನ, ಪುನೀತ, ದೃಪದ, ಮೋಹಮದ್ ರ‍್ಹಾನ್, ಶಮಂತರಾಜ, ಭಾಗವಹಿಸಿದ್ದು, ಶಾಲೆಯ ಕಾರ್ಯದರ್ಶಿ ನವೀನ್.ಬಿ.ಎಚ್, ಪ್ರಾಂಶುಪಾಲ ಗೀತಾ, ತರಬೇತುದಾರರ ವಿನಯ್ ಕುಮಾರ್, ಸಿಬ್ಬಂದಿ ವರ್ಗ ಹಾಗೂ ಪೋಷಕರ ವರ್ಗ ಅಭಿನಂದಿಸಿದರು.

ವರದಿ: ಸಂತೋಷ್ ಓಬಳ. ಗುಬ್ಬಿ

Exit mobile version