KALPATHARU KRANTHI

ಸಾರ್ಥವಳ್ಳಿ ಗ್ರಾಮಪಂಚಾಯ್ತಿ ನೂತನ ಅಧ್ಯಕ್ಷರಾಗಿ ನೇತ್ರವತಿ ಅವಿರೋಧ ಆಯ್ಕೆ

Spread the love

ತಿಪಟೂರು ತಾಲ್ಲೋಕಿನ ಹೊನ್ನವಳ್ಳಿ ಹೋಬಳಿ ಸಾರ್ಥವಳ್ಳಿ ಗ್ರಾಮಪಂಚಾಯ್ತಿ ಅಧ್ಯಕ್ಷರಾಗಿ ಸಾರ್ಥವಳ್ಳಿ ಗ್ರಾಮದ ನೇತ್ರವತಿ ಅವಿರೋಧವಾಗಿ ಆಯ್ಕೆಯಾದರು

ಒಟ್ಟು 16 ಜನ ಸದಸ್ಯ ಬಲದ ಹೊಂದಿರುವ ಸಾರ್ಥವಳ್ಳಿ ಗ್ರಾಮಪಂಚಾಯ್ತಿಯಲ್ಲಿ ನೇತ್ರವತಿ ಅವಿರೋದವಾಗಿ ಆಯ್ಕೆಯಾದರು.

ಸಾರ್ಥವಳ್ಳಿ ಗ್ರಾಮಪಂಚಾಯ್ತಿ ಪಿಡಿಒ ಅಡವೀಶ್ ಕುಮಾರ್,ಮಾಜಿ ಅಧ್ಯಕ್ಷರಾದ ಸಿ.ಕೆ ಸ್ವಾಮಿ. ಚಂದ್ರಶೇಖರಯ್ಯ.ಸರೋಜಮ್ಮ,ಉಪಾಧ್ಯಕ್ಷರಾದ ಲೀಲಾವತಿ, ಸದಸ್ಯರಾದ ಷಡಕ್ಷರಿ,ರೇಣುಕಮೂರ್ತಿ,ಭವ್ಯ,ಪ್ರಕಾಶ್ ಯಾದವ್ ,ಮುಂತ್ತಾದವರು ಉಪಸ್ಥಿತರಿದರು

ವರದಿ: ಮಂಜುನಾಥ್ ಹಾಲ್ಕುರಿಕೆ

ಜಾಹಿರಾತು:

Exit mobile version