KALPATHARU KRANTHI

ಹಳೇದ್ವೇಷದ ಹಿನ್ನೆಲೆ ಎರಡು ಗುಂಪುಗಳ ನಡೆವೆ ಗಲಾಟೆ ಚಾಕು ಇರಿತ

Spread the love

ತಿಪಟೂರು:ಗಾಂಧಿನಗರ ಅರಸು ನಗರ ಸರ್ಕಲ್ ಬಳಿ ಎರಡುಗುಂಪುಗಳ ನಡುವೇ ಗಲಾಟೆ ನಡೆದಿದ್ದು ಚಾಕುವಿನಿಂದ ಇರಿಯಲಾಗಿದೆ. ಅರಸುನಗರ ವಾಸಿ ಪರ್ವೇಜ್ ಎಂಬುವವರು ಅರಸುನಗರ, ಸರ್ಕಲ್ ಬಳಿ ತೆರಳುತ್ತಿದ್ದಾಗ, ಅರಸುನಗರವಾಸಿಗಳಾದ ಮುಬಾರಕ್ ಉರುಫ್ ನಟ್ಟಾ.ಸಲ್ಮಾನ್ ಉರುಫ್ ಇಲ್ಲು,ನಯಾಜ್ ಎಂಬುವವರು ಗುಂಪುಕಟ್ಟಿಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಎರಡು ಗುಂಪುಗಳ ನಡುವೇ ನಡೆದ ಮಾರಾಮಾರಿ ಗಲಾಟೆಯಲ್ಲಿ ಪರ್ವೇಜ್ಎಂಬುವವನಿಗೆ ಚಾಕುವಿನಿಂದ ಇರಿಯಲಾಗಿದೆ.ಶೋಯೇಬ್ ಹಾಗೂ ರೋಷನ್ ಎಂಬುವವರಿಗೆ ಗಾಯಗಾಳಾಗಿವೇ
ಗಾಯಾಳುವಳು ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದಾರೆ


ಎರಡು ಗುಂಪುಗಳ ನಡುವೆ ಆಗಿಂದ್ದಾಗ್ಗೆ ಗಲಾಟೆಗಳು ಹೊಡೆದಾಟಗಳು, ನಡೆಯುತ್ತಿದವು ಎನ್ನಲಾಗಿದು, ಹಳೇ ದ್ವೇಷವೇ ಗಲಾಟೆಗೆ ಕಾರಣವಾಗಿದೆ.
ಗಾಯಳು ಸೋದರ ಶೋಯೇಬ್ ಡಿಸೆಂಬರ್ 10ರಂದು ದೂರು ನೀಡಿದು, ದೂರಿನನ್ವಯ ತಿಪಟೂರು ನಗರಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಕೈಗೊಳ್ಳಲಾಗಿದೆ.

ವರದಿ:ಮಂಜುನಾಥ್ ಹಾಲ್ಕುರಿಕೆ

Exit mobile version