
ತಿಪಟೂರು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಕಚೇರಿಮೇಲೆ ಲೋಕಾಯುಕ್ತ
ಚಿತ್ರದುರ್ಗ ಡಿವೈಎಸ್ಪಿ ಮೃತ್ಯಂಜಯ,ಇನ್ಪೆಕ್ಟರ್,ಗುರುಬವರಾಜು.ತುಮಕೂರು ಇನ್ಪೆಕ್ಟರ್ ಸಲೀಂ, ಸಿಬ್ಬಂದಿಗಳಾದ ,ತಿಪ್ಪೆಸ್ವಾಮಿ. ಮಾರುತಿ ಲೋಕಾಯುಕ್ತ ತಂಡ ಎಆರ್ ಟಿಓ ಅಧಿಕಾರಿಗಳ ಡ್ರಿಲ್ ನಡೆಸಿದ್ದಾರೆ.
ಬೆಳಗ್ಗೆಯಿಂದಲೇ ಕಾರ್ಯಚರಣೆಗಿಳಿದ ಲೋಕಾಯುಕ್ತ ತಂಡಕ್ಕೆ ಹಲವಾರು ಮಹತ್ವದ ದಾಖಲೆಗಳು ಲಭ್ಯವಾಗಿವೆ
ತಿಪಟೂರು ಎಆರ್ ಟಿಒ ಕಚೇರಿಯಲ್ಲಿ ಭಾರೀ ಪ್ರಮಾಣದ ಭ್ರಷ್ಠಚಾರದ ದೂರುಗಳಿದ್ದು
ಸಾರ್ವಜನಿಕರ ದೂರಿನ ಮೇರೆಗೆ ಲೋಕಾಯುಕ್ತ ಪೊಲೀಸರು ದಾಳಿನಡೆಸಿದ್ದಾರೆ.
ತಿಪಟೂರು ಎಆರ್ ಟಿಒ ಭಗವಾನ್ ದಾಸ್ ಹಾಗೂ ಎಆರ್ ಟಿಒ ಇನ್ಪೆಕ್ಟರ್ ನಂದೀಶ್ ರವರಿಗೆ ಲೋಕಾಯುಕ್ತರು ಪ್ರಶ್ನೆಗಳ ಸುರಿಮಳೆಗೈದಿದ್ದು ಹಲವಾರು ದಾಖಲೆಗಳನ್ನ ವಶಪಡಿಸಿಕೊಂಡಿದ್ದಾರೆ
ವರದಿ: ಮಂಜುನಾಥ್ ಹಾಲ್ಕುರಿಕೆ