KALPATHARU KRANTHI

ತಿಪಟೂರು:ತಾಲ್ಲೊಕಿನ,ಟಿ.ಎಂ ಮಂಜುನಾಥ ನಗರ ಗೇಟ್ ಕಾಯಿ ಪ್ಯಾಕ್ಟರಿ ಬಳಿ ಅಪರೀಚಿತ ವ್ಯಕ್ತಿ ಕೊಲೆ

Spread the love

ತುಮಕೂರು ಜಿಲ್ಲೆ ತಿಪಟೂರು ನಗರದ ಹಾಲ್ಕುರಿಕೆ ರಸ್ತೆ ಇರುವ ಹೊರವಲಯದಲ್ಲಿ ಧನಲಕ್ಷ್ಮಿ ತೆಂಗಿನ ಫ್ಯಾಕ್ಟರಿಯ ಬಳಿ ವ್ಯಕ್ತಿ ಶವವು ಮದ್ಯ ರಾತ್ರಿ 11=45 ರಲ್ಲಿ ಪತ್ತೆಯಾಗಿದೆ.

Your Attractive Heading

ಸುಮಾರು 45 ವರ್ಷ ವ್ಯಕ್ತಿ ಅಂದಾಜಿಸಲಾಗಿದೆ. ತಲೆಗೆ ಗಾಯವಾಗಿದ್ದು ಮರಣೋತ್ತರ ಪರೀಕ್ಷೆಗೆ ಸಾರ್ವಜನಿಕ ಆಸ್ಪತ್ರೆಗೆ ಶವವನ್ನು ರವಾನಿಸಲಾಗಿದೆ.

ಸ್ಥಳಕ್ಕೆ ಡಿವೈಎಸ್ಪಿ ವಿನಾಯಕ್ ಶೇಟಗೆರಿ, ವೃತ್ತ ನಿರೀಕ್ಷಕ ಸಿದ್ದರಾಮೇಶ್ವರ, ವಿಶೇಷ ತನಿಖಾ ತಂಡ ಹಾಜರಿದ್ದರು. ಈ ಪ್ರಕರಣವು ತಿಪಟೂರು ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ದಾಖಲಾಗಿದೆ.

ವರದಿ :ಮಂಜುನಾಥ್ ಹಾಲ್ಕುರಿಕೆ

Exit mobile version