KALPATHARU KRANTHI

ತಿಪಟೂರು ಮಾಜಿ ಸಚಿವ ಬಿ.ಸಿ ನಾಗೇಶ್ ನಿವಾಸಕ್ಕೆ ಬಿಜೆಪಿ ರೆಬೆಲ್ ಶಾಸಕ ಟೀಮ್ ಭೇಟಿ

Spread the love

ತುಮಕೂರು ಜಿಲ್ಲೆ ತಿಪಟೂರು ನಗರದ ಕೆ.ಆರ್ ಬಡಾವಣೆಯಲ್ಲಿರು ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ರವರ ನಿವಾಸಕ್ಕೆ ಭೇಟಿ ನೀಡಿ ಆರೋಗ್ಯವಿಚಾರಿಸಿದರು

ಮಾಜಿ ಕೇಂದ್ರಸಚಿವ ಬಸನಗೌಡಪಾಟೀಲ್ ಯತ್ನಾಳ್, ಬೆಳಗಾವಿ ಶಾಸಕ ಸಾಹುಕಾರ್ ರಮೇಶ್ ಜಾರಕಿಹೋಳಿ, ಕುಮಾರ್ ಬಂಗಾರಪ್ಪ, ಮೈಸೂರು ಮಾಜಿ ಸಂಸದ ಪ್ರತಾಪಸಿಂಹ,ಮಾಜಿ ಸಚಿವ ಅರವಿಂದ ಲಿಂಬಾವಳಿ,ಸೇರಿದಂತೆ ಅನೇಕ ಮುಖಂಡರು ಭೇಟಿ ನೀಡಿದರು

ನಂತರ ತಿಪಟೂರು ನಗರದಲ್ಲಿ ನಡೆಯುತ್ತಿರುವ ಅರಸೀಕೆರೆ ಜೆಡಿಎಸ್ ಮುಖಂಡ ಎನ್. ಆರ್ ಸಂತೋಷ್ ಸೋದರನ ಮದುವೆ ಕಾರ್ಯಕ್ರಮಕ್ಕೆ ಭೇಟಿ ನೀಡಿದರು

ವರದಿ: ಮಂಜುನಾಥ್ ಹಾಲ್ಕುರಿಕೆ

Exit mobile version