KALPATHARU KRANTHI

ಮದಲೂರಿನಲ್ಲಿ ವೈಭವದ 33ನೇ ವರ್ಷದ ಕಾರ್ತಿಕ ಮಹೋತ್ಸವ

Spread the love

ಶಿರಾ: ತಾಲ್ಲೂಕಿನ ಶ್ರೀ ಕ್ಷೇತ್ರ ಮದಲೂರು ಗ್ರಾಮದ ಭಕ್ತರ ಹೃದಯ ಆರಾಧ್ಯ ದೈವ ಶ್ರೀ ಹಿರಿಓಬಳ ಲಕ್ಷ್ಮೀ ನರಸಿಂಹಸ್ವಾಮಿ ವೈಭವದ 33ನೇ ವರ್ಷದ ಕಾರ್ತಿಕ ಮಹೋತ್ಸವವನ್ನು ನವೆಂಬರ್ 30 ಶನಿವಾರದಂದು ನಡೆಸಲು ಸದರಿ ದೇವಸ್ಥಾನದ ಸಮಿತಿಯಿಂದ ತೀರ್ಮಾನ ಕೈಗೊಳ್ಳಲಾಗಿದೆ, ಶ್ರೀ ಹರ್ತಿರಾಯ ಸಿಂಹಾಸನಕ್ಕೆ ಸಂಬಂಧ ಪಟ್ಟ ಶ್ರೀ ದೇವರಪ್ಪನ ಸಾರಿಗೆ ಸೇರಿದ ಮುಚ್ಚೋಲರ ಬುಡಕಟ್ಟಿನ ಜನರ ವಿಭಿನ್ನ ಧಾರ್ಮಿಕ ಪದ್ಧತಿಗಳ ಪರಂಪರೆನ್ನು ಆಚರಿಸುವದು ಇಲ್ಲಿಯ ವಿಶೇಷ ಈ ಧಾರ್ಮಿಕ ಕಾರ್ಯಕ್ರಮಕ್ಕೆ ಹಲವಾರು ಊರುಗಳಿಂದ ನೂರಾರು ಭಕ್ತರು ಆಗಮಿಸಿಲಿದ್ದಾರೆ.

ವರದಿ: ಸಂತೋಷ್ ಓಬಳ. ಗುಬ್ಬಿ

Exit mobile version